Special - Saraswati Homa during Navaratri - 10, October

Pray for academic success by participating in Saraswati Homa on the auspicious occasion of Navaratri.

Click here to participate

ಶತ್ರುಗಳು ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆಗಾಗಿ ಮಂತ್ರ

90.9K
13.6K

Comments

45431
🕉️ మీ మంత్రాలు నా మనసుకు ప్రశాంతతను ఇస్తాయి. -venky

ವೇದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತೇನೆ -ಶ್ರೀನಿವಾಸ ಗೌಡ

ಸನಾತನ ಧರ್ಮದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿಯನ್ನು ಇಲ್ಲಿ ಪಡೆಯುತ್ತೇನೆ 🙏 -ಹನುಮಂತರಾಯ ಮೇಷ್ಟ್ರಿ

ಉತ್ತಮ ಮಂತ್ರ, ಅದರ ಶಕ್ತಿಯನ್ನು ಅನುಭವಿಸುತ್ತಿದ್ದೇನೆ! ✨ -ಅರ್ಜುನ್ ಹೆಗಡೆ

ನಿಮ್ಮ ಮಂತ್ರಗಳು ನನ್ನ ಜೀವನದ ಒಂದು ಭಾಗವಾಗಿದೆ, ಧನ್ಯವಾದಗಳು. -ಸಂಧ್ಯಾ ಪಿ

Read more comments

Knowledge Bank

ಮೃತ್ಯುವಿನ ಸೃಷ್ಟಿ

ಸೃಷ್ಟಿಯ ಸಮಯದಲ್ಲಿ, ಬ್ರಹ್ಮನು ಲೋಕವು ಶೀಘ್ರದಲ್ಲೇ ಜೀವಿಗಳಿಂದ ತುಂಬಿಹೋಗುವುದು ಕಲ್ಪಿಸಿರಲಿಲ್ಲ. ಬ್ರಹ್ಮನು ಲೋಕದ ಸ್ಥಿತಿಯನ್ನು ನೋಡಿ ಚಿಂತಿತನಾದನು ಮತ್ತು ಎಲ್ಲವನ್ನು ದಹಿಸಲು ಅಗ್ನಿಯನ್ನು ಕಳುಹಿಸಿದನು. ಭಗವಾನ್ ಶಿವನು ಮಧ್ಯಸ್ಥಿಕೆ ನೀಡಿ ಜನಸಂಖ್ಯೆಯನ್ನು ನಿಯಂತ್ರಿಸಲು ವ್ಯವಸ್ಥಿತವಾದ ಮಾರ್ಗವನ್ನು ಶಿಪಾರಸ್ಸು ಮಾಡಿದನು. ಆಗ ಬ್ರಹ್ಮನು ಆ ವಿಧಾನವನ್ನು ಕಾರ್ಯಗತಗೊಳಿಸಲು ಮರಣ ಮತ್ತು ಮೃತ್ಯುದೇವನನ್ನು ಸೃಷ್ಟಿಸಿದನು.

ರಾಮಾಯಣದಲ್ಲಿ ವಿಭೀಷಣನು ರಾವಣನನ್ನು ಬಿಟ್ಟು ರಾಮನ ಕಡೆಗೆ ಏಕೆ ಪಕ್ಷಾಂತರ ಮಾಡಿದನು?

ರಾವಣನ ಕ್ರಿಯೆಗಳಿಗೆ ವಿಭೀಷಣನ ವಿರೋಧವಿತ್ತು ಅದರಲ್ಲೂ ವಿಶೇಷವಾಗಿ ಸೀತೆಯ ಅಪಹರಣ ಹಾಗೂ ಇನ್ನಿತರ ಧರ್ಮಬಾಹಿರ ಕೃತ್ಯಗಳು, ಧರ್ಮ ಬದ್ಧತೆ ಹಾಗೂ ಧರ್ಮದ ಅನ್ವೇಷಣೆಯ ಹಾದಿಯಲ್ಲಿದ್ದ ವಿಭೀಷಣನಿಗೆ, ರಾವಣನನ್ನು ದೋಷಪೂರಿತನನ್ನಾಗಿಸಲು ಹಾಗೂ ರಾಮನೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾರಣವಾಯಿತು.ಅವನ ಪಕ್ಷಾಂತರವು ನೈತಿಕ ಸ್ಥೈರ್ಯ ದ ಕ್ರಿಯೆಯಾಗಿದೆ. ಕೆಲವೊಮ್ಮೆ ವೈಯುಕ್ತಿಕ ಲಾಭವನ್ನು ಲೆಕ್ಕಿಸದೆ ತಪ್ಪಿನ ವಿರುದ್ಧ ನಿಲುವನ್ನು ತೆಗೆದುಕೊಳ್ಳುವುದು ಆವಶ್ಯಕ ಎಂದು ತೋರಿಸುತ್ತದೆ.ನಮ್ಮ ಸ್ವಂತ ಜೀವನದಲ್ಲೂ ನೈತಿಕ ಸಂದಿಗ್ಧತೆಗಳು ಎದುರಾದಾಗ ಕಠಿಣ ನಿರ್ಧಾರಗಳನ್ನು ತೆಗೆದು ಕೊಳ್ಳಲು ಇದು ನೆರವಾಗುತ್ತದೆ

Quiz

ದಕ್ಷಿಣದ ರಕ್ಷಕ ದೇವತೆ ಯಾರು?

ಭ್ರಾತೃವ್ಯಕ್ಷಯಣಮಸಿ ಭ್ರಾತೃವ್ಯಚಾತನಂ ಮೇ ದಾಃ ಸ್ವಾಹ ॥1॥ ಸಪತ್ನಕ್ಷಯಣಮಸಿ ಸಪತ್ನಚಾತನಂ ಮೇ ದಾಃ ಸ್ವಾಹ ॥2॥ ಅರಾಯಕ್ಷಯಣಮಸ್ಯರಾಯಚಾತನಂ ಮೇ ದಾಃ ಸ್ವಾಹ ॥3॥ ಪಿಶಾಚಕ್ಷಯಣಮಸಿ ಪಿಶಾಚಚಾತನಂ ಮೇ ದಾಃ ಸ್ವಾಹ ॥4॥ ಸದಾನ್ವಾಕ್ಷಯಣಮಸಿ ಸದಾನ್ವಾಚಾತನಂ ಮೇ ದಾಃ ಸ್....

ಭ್ರಾತೃವ್ಯಕ್ಷಯಣಮಸಿ ಭ್ರಾತೃವ್ಯಚಾತನಂ ಮೇ ದಾಃ ಸ್ವಾಹ ॥1॥
ಸಪತ್ನಕ್ಷಯಣಮಸಿ ಸಪತ್ನಚಾತನಂ ಮೇ ದಾಃ ಸ್ವಾಹ ॥2॥
ಅರಾಯಕ್ಷಯಣಮಸ್ಯರಾಯಚಾತನಂ ಮೇ ದಾಃ ಸ್ವಾಹ ॥3॥
ಪಿಶಾಚಕ್ಷಯಣಮಸಿ ಪಿಶಾಚಚಾತನಂ ಮೇ ದಾಃ ಸ್ವಾಹ ॥4॥
ಸದಾನ್ವಾಕ್ಷಯಣಮಸಿ ಸದಾನ್ವಾಚಾತನಂ ಮೇ ದಾಃ ಸ್ವಾಹ ॥5॥

ಅಗ್ನೇ ಯತ್ತೇ ತಪಸ್ತೇನ ತಂ ಪ್ರತಿ ತಪ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥1॥
ಅಗ್ನೇ ಯತ್ತೇ ಹರಸ್ತೇನ ತಂ ಪ್ರತಿ ಹರ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥2॥
ಅಗ್ನೇ ಯತ್ತೇಽರ್ಚಿಸ್ತೇನ ತಂ ಪ್ರತ್ಯರ್ಚ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥3॥
ಅಗ್ನೇ ಯತ್ತೇ ಶೋಚಿಸ್ತೇನ ತಂ ಪ್ರತಿ ಶೋಚ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥4॥
ಅಗ್ನೇ ಯತ್ತೇ ತೇಜಸ್ತೇನ ತಮತೇಜಸಂ ಕೃಣು ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥5॥

ವಾಯೋ ಯತ್ತೇ ತಪಸ್ತೇನ ತಂ ಪ್ರತಿ ತಪ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥1॥
ವಾಯೋ ಯತ್ತೇ ಹರಸ್ತೇನ ತಂ ಪ್ರತಿ ಹರ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥2॥
ವಾಯೋ ಯತ್ತೇಽರ್ಚಿಸ್ತೇನ ತಂ ಪ್ರತ್ಯರ್ಚ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥3॥
ವಾಯೋ ಯತ್ತೇ ಶೋಚಿಸ್ತೇನ ತಂ ಪ್ರತಿ ಶೋಚ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥4॥
ವಾಯೋ ಯತ್ತೇ ತೇಜಸ್ತೇನ ತಮತೇಜಸಂ ಕೃಣು ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥5॥

ಸೂರ್ಯ ಯತ್ತೇ ತಪಸ್ತೇನ ತಂ ಪ್ರತಿ ತಪ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥1॥
ಸೂರ್ಯ ಯತ್ತೇ ಹರಸ್ತೇನ ತಂ ಪ್ರತಿ ಹರ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥2॥
ಸೂರ್ಯ ಯತ್ತೇಽರ್ಚಿಸ್ತೇನ ತಂ ಪ್ರತ್ಯರ್ಚ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥3॥
ಸೂರ್ಯ ಯತ್ತೇ ಶೋಚಿಸ್ತೇನ ತಂ ಪ್ರತಿ ಶೋಚ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥4॥
ಸೂರ್ಯ ಯತ್ತೇ ತೇಜಸ್ತೇನ ತಮತೇಜಸಂ ಕೃಣು ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥5॥

ಚಂದ್ರ ಯತ್ತೇ ತಪಸ್ತೇನ ತಂ ಪ್ರತಿ ತಪ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥1॥
ಚಂದ್ರ ಯತ್ತೇ ಹರಸ್ತೇನ ತಂ ಪ್ರತಿ ಹರ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥2॥
ಚಂದ್ರ ಯತ್ತೇಽರ್ಚಿಸ್ತೇನ ತಂ ಪ್ರತ್ಯರ್ಚ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥3॥
ಚಂದ್ರ ಯತ್ತೇ ಶೋಚಿಸ್ತೇನ ತಂ ಪ್ರತಿ ಶೋಚ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥4॥
ಚಂದ್ರ ಯತ್ತೇ ತೇಜಸ್ತೇನ ತಮತೇಜಸಂ ಕೃಣು ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥5॥

ಆಪೋ ಯದ್ವಸ್ತಪಸ್ತೇನ ತಂ ಪ್ರತಿ ತಪತ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥1॥
ಆಪೋ ಯದ್ವಸ್ಹರಸ್ತೇನ ತಂ ಪ್ರತಿ ಹರತ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥2॥
ಆಪೋ ಯದ್ವಸ್ಽರ್ಚಿಸ್ತೇನ ತಂ ಪ್ರತಿ ಅರ್ಚತ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥3॥
ಆಪೋ ಯದ್ವಸ್ಶೋಚಿಸ್ತೇನ ತಂ ಪ್ರತಿ ಶೋಚತ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥4॥
ಆಪೋ ಯದ್ವಸ್ತೇಜಸ್ತೇನ ತಮತೇಜಸಂ ಕೃಣುತ ಯೋಽಸ್ಮಾನ್ ದ್ವೇಷ್ಟಿ ಯಂ ವಯಂ ದ್ವಿಷ್ಮಃ ॥5॥

ಶೇರಭಕ ಶೇರಭ ಪುನರ್ವೋ ಯಂತು ಯಾತವಃ ಪುನರ್ಹೇತಿಃ ಕಿಮೀದಿನಃ ।
ಯಸ್ಯ ಸ್ಥ ತಮತ್ತ ಯೋ ವೋ ಪ್ರಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ ॥1॥
ಶೇವೃಧಕ ಶೇವೃಧ ಪುನರ್ವೋ ಯಂತು ಯಾತವಃ ಪುನರ್ಹೇತಿಃ ಕಿಮೀದಿನಃ ।
ಯಸ್ಯ ಸ್ಥ ತಮತ್ತ ಯೋ ವೋ ಪ್ರಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ ॥2॥
ಮ್ರೋಕಾನುಮ್ರೋಕ ಪುನರ್ವೋ ಯಂತು ಯಾತವಃ ಪುನರ್ಹೇತಿಃ ಕಿಮೀದಿನಃ ।
ಯಸ್ಯ ಸ್ಥ ತಮತ್ತ ಯೋ ವೋ ಪ್ರಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ ॥3॥
ಸರ್ಪಾನುಸರ್ಪ ಪುನರ್ವೋ ಯಂತು ಯಾತವಃ ಪುನರ್ಹೇತಿಃ ಕಿಮೀದಿನಃ ।
ಯಸ್ಯ ಸ್ಥ ತಮತ್ತ ಯೋ ವೋ ಪ್ರಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ ॥4॥
ಜೂರ್ಣಿ ಪುನರ್ವೋ ಯಂತು ಯಾತವಃ ಪುನರ್ಹೇತಿಃ ಕಿಮೀದಿನಃ ।
ಯಸ್ಯ ಸ್ಥ ತಮತ್ತ ಯೋ ವೋ ಪ್ರಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ ॥5॥
ಉಪಬ್ದೇ ಪುನರ್ವೋ ಯಂತು ಯಾತವಃ ಪುನರ್ಹೇತಿಃ ಕಿಮೀದಿನಃ ।
ಯಸ್ಯ ಸ್ಥ ತಮತ್ತ ಯೋ ವೋ ಪ್ರಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ ॥6॥
ಅರ್ಜುನಿ ಪುನರ್ವೋ ಯಂತು ಯಾತವಃ ಪುನರ್ಹೇತಿಃ ಕಿಮೀದಿನಃ ।
ಯಸ್ಯ ಸ್ಥ ತಮತ್ತ ಯೋ ವೋ ಪ್ರಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ ॥7॥
ಭರೂಜಿ ಪುನರ್ವೋ ಯಂತು ಯಾತವಃ ಪುನರ್ಹೇತಿಃ ಕಿಮೀದಿನಃ ।
ಯಸ್ಯ ಸ್ಥ ತಮತ್ತ ಯೋ ವೋ ಪ್ರಾಹೈತ್ತಮತ್ತ ಸ್ವಾ ಮಾಂಸಾನ್ಯತ್ತ ॥8॥

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon