ಅಧಿಕಾರ ಮತ್ತು ಸ್ಥಾನಕ್ಕಾಗಿ ಮಂತ್ರ

37.7K
1.3K

Comments

nncdx
ಅದ್ಭುತ ವೆಬ್‌ಸೈಟ್ 😍 -ಗೋಪಾಲ್

💐💐💐💐💐💐💐💐💐💐💐 -surya

🕉️ ನಿಮ್ಮ ಮಂತ್ರಗಳು ನನ್ನ ಮನಸ್ಸಿಗೆ ಶಾಂತಿ ಮತ್ತು ಸ್ಪಷ್ಟತೆಯನ್ನು ತರುತ್ತವೆ. -ರಾಜೇಶ್ ಆರ್

ಶ್ರೇಷ್ಠ ಮಾಹಿತಿ -ಮಂಜುಳಾ ಪಾಟೀಲ

ಅತ್ಯುತ್ತಮ ಶೈಕ್ಷಣಿಕ ವೆಬ್‌ಸೈಟ್ -ಗೌರಿ ಮೂರ್ತಿ

Read more comments

Knowledge Bank

ಹನುಮಾನ್ ಚಾಲೀಸಾದ ಮಹತ್ವವೇನು?

ಹನುಮಾನ್ ಚಾಲೀಸಾವು ಹನುಮಂತನ ಸದ್ಗುಣಗಳು ಮತ್ತು ಕಾರ್ಯಗಳನ್ನು ವೈಭವೀಕರಿಸುವ ಗೋಸ್ವಾಮಿ ತುಳಸೀದಾಸರು ರಚಿಸಿದ ಭಕ್ತಿಗೀತೆಯಾಗಿದೆ. ರಕ್ಷಣೆ, ಧೈರ್ಯ ಮತ್ತು ಆಶೀರ್ವಾದದ ಅಗತ್ಯವಿರುವ ಸಮಯದಲ್ಲಿ ಅಥವಾ ದೈನಂದಿನ ದಿನಚರಿಯ ಭಾಗವಾಗಿ ನೀವು ಅದನ್ನು ಪಠಿಸಬಹುದು

ಸನಾತನ ಧರ್ಮದಲ್ಲಿ ಮಹಿಳೆ ಯರ ಸ್ಥಾನಮಾನ

ಸ್ತ್ರೀ ಯರನ್ನು ಗೌರವಿಸಬೇಕು ಹಾಗೂ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಭಂಗ ತರುವ ಆಚರಣೆಗಳನ್ನು ತೊಡೆದುಹಾಕಬೇಕು, ಇದಿಲ್ಲವಾದರೆ, ಸಮಾಜವು ಅವನತಿಯೆಡೆಗೆ ಸಾಗುತ್ತದೆ. ನಮ್ಮ ಗ್ರಂಥಗಳ‌ ಪ್ರಕಾರ ಸ್ತ್ರೀಯರು ಶಕ್ತಿ ಯ ಸಂಕೇತ . ಉತ್ತಮ ಸ್ತ್ರೀಯಿಂದ ಉತ್ತಮ ಪ್ರಜೆ. ಸ್ತ್ರೀ ಯರಿಗೆ ಸಿಕ್ಕಿದ ನ್ಯಾಯ, ಮುಂದೆಲ್ಲಾ ಒಳಿತನ್ನೇ ಮಾಡುತ್ತದೆ. ಹೀಗೊಂದು ವಾಕ್ಯವಿದೆ ,ಸ್ತ್ರೀಯರು ದೇವತೆಗಳು ಸ್ತ್ರೀಯರು ಜೀವನ. ಸ್ತ್ರೀಯರನ್ನು ಗೌರವಿಸುವುದರಿಂದ ಹಾಗೂ ಉತ್ತೇಜಿವುದರಿಂದ , ಸಮಾಜದ ಪ್ರಗತಿ ಹಾಗೂ ಸಮಾಜದ ಸ್ವಾಸ್ಥ್ಯ ಉತ್ತಮವಾಗುತ್ತದೆ

Quiz

ಋಷಿ ವ್ಯಾಸರಿಗೆ ಸಂತಾನ ಭಾಗ್ಯಕ್ಕಾಗಿ ಯಾರು ಆಶೀರ್ವದಿಸಿದರು?

ಪುರುಹೂತಾಯ ವಿದ್ಮಹೇ ದೇವರಾಜಾಯ ಧೀಮಹಿ ತನ್ನಃ ಶಕ್ರಃ ಪ್ರಚೋದಯಾತ್....

ಪುರುಹೂತಾಯ ವಿದ್ಮಹೇ ದೇವರಾಜಾಯ ಧೀಮಹಿ ತನ್ನಃ ಶಕ್ರಃ ಪ್ರಚೋದಯಾತ್

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |