ರಕ್ಷಣೆಗಾಗಿ ಮಹಿಷಮರ್ದಿನಿ ಮಂತ್ರ

76.0K
1.3K

Comments

cxrwp
ಈ ಮಂತ್ರಗಳು ನನ್ನ ಜೀವನದಲ್ಲಿ ಆಶೀರ್ವಾದವಾಗಿವೆ, ಧನ್ಯವಾದಗಳು. 🌺🌺🌺🌺 -ವಿಶಾಲ್ ಗೌಡ

🕉️ మీ మంత్రాలు నా మనసుకు ప్రశాంతతను ఇస్తాయి. -venky

ತುಂಬಾ ಉಪಯುಕ್ತ -ಪವಿತ್ರಾ ಹೆಗ್ಡೆ

ಸನಾತನ ಧರ್ಮದ ವಿವರಗಳು ಬಹಳ ಚೆನ್ನಾಗಿವೆ -ನಾಗೇಂದ್ರ ಭಟ್

ಈ ಮಂತ್ರವು ನನ್ನ ಆತ್ಮಕ್ಕೆ ಉಲ್ಲಾಸವನ್ನು ನೀಡುತ್ತದೆ, ಧನ್ಯವಾದಗಳು ಗುರುಜಿ. -ರಾಧಾ ಕೆ

Read more comments

Knowledge Bank

ಅನ್ನದಾನ ಮಾಡುವುದರಿಂದ ಯಾವೆಲ್ಲಾ ಲಾಭಗಳಿವೆ?

ಬ್ರಹ್ಮಾಂಡ ಪುರಾಣದ ಪ್ರಕಾರ, ಅನ್ನದಾನ ಮಾಡುವವರ ಆಯುಷ್ಯ, ಧನ-ಸಂಪತ್ತು, ಕಾಂತಿ ಮತ್ತು ಆಕರ್ಷಕತೆ ಹೆಚ್ಚುತ್ತದೆ. ಅವರನ್ನು ಕರೆದುಕೊಂಡು ಹೋಗಲು ಸ್ವರ್ಗಲೋಕದಿಂದ ಬಂಗಾರದಿಂದ ಮಾಡಿದ ವಿಮಾನ ಬರುತ್ತದೆ. ಪದ್ಮ ಪುರಾಣದ ಪ್ರಕಾರ, ಅನ್ನದಾನಕ್ಕೆ ಸಮಾನವಾದ ಇನ್ನೊಂದು ದಾನವಿಲ್ಲ. ಹಸಿವಾದವರನ್ನು ಆಹರಿಸುವುದರಿಂದ ಇಹಲೋಕ ಮತ್ತು ಪರಲೋಕದಲ್ಲಿ ಸುಖವನ್ನು ಪಡೆಯುತ್ತಾರೆ. ಪರಲೋಕದಲ್ಲಿ ಬೆಟ್ಟಗಳಷ್ಟು ರುಚಿಕರವಾದ ಆಹಾರ ಅಂಥ ದಾತನಿಗಾಗಿ ಯಾವಾಗಲೂ ಸಿದ್ಧವಾಗಿರುತ್ತದೆ. ಅನ್ನದಾತನಿಗೆ ದೇವತೆಗಳು ಮತ್ತು ಪಿತೃಗಳು ಆಶೀರ್ವಾದವನ್ನು ನೀಡುತ್ತಾರೆ. ಅವನು ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ

ಮಂತ್ರದ ಅರ್ಥ ಮಾಡಿಕೊಳ್ಳುವುದರ ಮಹತ್ವ

ಯಾರು ಮಂತ್ರದ ಅರ್ಥತಿಳಿಯದೆ ಕೇವಲ ಪಠನೆ ಮಾಡುವರೋ ಅವರಿಗೆ ಅದರಿಂದ ಯಾವುದೇ ಫಲ ಸಿಗಲಾರದು. ಸಾವಿರಾರು ಬಾರಿ ಜಪಿಸಿದರೂ ಜಯಸಿಗಲಾರದು. ಆದ್ದರಿಂದ ಮಂತ್ರದ ಅರ್ಥತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಮಂತ್ರದ ಸಾರವನ್ನು ತಿಳಿದು ಕೊಳ್ಳುವುದು ಇನ್ನೂ ಮುಖ್ಯ. ಅರಿವಿಲ್ಲದ ಜಪ ಪ್ರಯೋಜನಕ್ಕೆ ಬರಲಾರದು. ಹಲವಾರು ಭಾರಿ ಜಪಿಸಿದರೂ ಯಾವ ಪರಿಣಾಮವೂ ಆಗಲಾರದು. ಆದ್ದರಿಂದ ಮಂತ್ರದ ಮನನ ಹಾಗೂ ಅರಿವು ಜಯ ಸಾಧಿಸಲು ಸಹಾಯ ಮಾಡುತ್ತದೆ.

Quiz

ಪ್ರಸಿದ್ಧ ತ್ರಿಪುರಸುಂದರಿ ದೇವಸ್ಥಾನ ಎಲ್ಲಿ ಇದೆ?

ಮಹಿಷಮರ್ದಿನಿ ಸ್ವಾಹಾ . ಮಹಿಷಹಿಂಸಿಕೇ ಹುಂ ಫಟ್ . ಮಹಿಷಶತ್ರೋ ಶಾರ್ಙ್ಗೀ ಹುಂ ಫಟ್ . ಮಹಿಷಂ ಭೀಷಯ ಭೀಷಯ ಹುಂ ಫಟ್ . ಮಹಿಷಂ ಹನ ಹನ ದೇವಿ ಹುಂ ಫಟ್ . ಮಹಿಷಸೂದನಿ ಹುಂ ಫಟ್ .....

ಮಹಿಷಮರ್ದಿನಿ ಸ್ವಾಹಾ . ಮಹಿಷಹಿಂಸಿಕೇ ಹುಂ ಫಟ್ . ಮಹಿಷಶತ್ರೋ ಶಾರ್ಙ್ಗೀ ಹುಂ ಫಟ್ . ಮಹಿಷಂ ಭೀಷಯ ಭೀಷಯ ಹುಂ ಫಟ್ . ಮಹಿಷಂ ಹನ ಹನ ದೇವಿ ಹುಂ ಫಟ್ . ಮಹಿಷಸೂದನಿ ಹುಂ ಫಟ್ .

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |