Special - Vidya Ganapathy Homa - 26, July, 2024

Seek blessings from Vidya Ganapathy for academic excellence, retention, creative inspiration, focus, and spiritual enlightenment.

Click here to participate

ಭೂಮಿ ಸಂಬಂಧಿತ ವ್ಯವಹಾರದಲ್ಲಿ ಯಶಸ್ಸಿಗೆ ಮಂತ್ರ

45.8K

Comments

2jh7m
🌺 ಈ ಮಂತ್ರಗಳು ನನ್ನ ಜೀವನದಲ್ಲಿ ಆಶೀರ್ವಾದವಾಗಿವೆ, ಧನ್ಯವಾದಗಳು. -ಜ್ಯೋತಿ

🌺 ಈ ಮಂತ್ರಗಳು ನನ್ನ ಜೀವನದಲ್ಲಿ ಆಶೀರ್ವಾದವಾಗಿದೆ, ಧನ್ಯವಾದಗಳು.🌺 -ಸ್ನೇಹ ಪಾಟೀಲ

ವೇದಗಳು ಮತ್ತು ಪುರಾಣಗಳ ಬಗ್ಗೆ ಚಂದದ ಮಾಹಿತಿಯನ್ನು ಹೊಂದಿದೆ -ಇಂದಿರಾ ಭಟ್

🙏 ಈ ಮಂತ್ರವು ನನಗೆ ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ. -ನಂದಿನಿ ರೆಡ್ಡಿ

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

Read more comments

Knowledge Bank

ಇತಿಹಾಸ ಮತ್ತು ಪುರಾಣಗಳ ಮಹತ್ವ

ಇತಿಹಾಸ ಹಾಗೂ ಪುರಾಣಗಳೆರಡೂ ಚರಿತ್ರೆ ಯ ಆತ್ಮ ಹಾಗೂ ದೇಹವಿದ್ದಂತೆ. ಇತಿಹಾಸ (ರಾಮಾಯಣ ಮಹಾಭಾರತ ಗಳು)ವು ಚರಿತ್ರೆಯ ಆತ್ಮವನ್ನು ಪ್ರತಿನಿಧಿಸಿದರೆ, ಪುರಾಣವು, ಅದರ ದೇಹವಿದ್ದಂತೆ. ಪುರಾಣವಿಲ್ಲದೆ ಇತಿಹಾಸದ ಸಾರವು ಸ್ಪಷ್ಟವಾಗಿ ವ್ಯಕ್ತವಾಗಲಾರದು. ಪುರಾಣವು ಚರಿತ್ರೆ ಯ ಸಮಗ್ರ ತತ್ವ ವಾಗಿದ್ದು, ಬ್ರಹ್ಮಾಂಡದ ಅತ್ಯಮೂಲ್ಯ ವಿಷಯಗಳಾದ ಸೃಷ್ಟಿ, ದೇವತೆಗಳು ಹಾಗೂ ಪುರಾಣ ಪ್ರಸಿದ್ಧ ರಾಜರುಗಳ ವಂಶಾವಳಿಗಳು, ನೀತಿ ಕತೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಸೃಷ್ಟಿ ಯ ಜಟಿಲವಾದ ಸಂಗತಿಗಳು ಹಾಗೂ ಮನುಕುಲದ ಉತ್ಪತ್ತಿಯ ವಿಷಯದಲ್ಲಿ ಆಧುನಿಕ ವಿಜ್ಞಾನದ ಸಿದ್ಧಾಂತದೊಂದಿಗಿನ ಸಾಮ್ಯತೆ ಹಾಗೂ ವೈರುಧ್ಯಗಳನ್ನು ಸೂಕ್ಷ್ಮ ವಾಗಿ ಪರಿಶೀಲಿಸಿ, ಪ್ರತಿಪಾದಿಸುತ್ತದೆ

ಋಷಿ ಮತ್ತು ಮುನಿಗಳ ನಡುವೆ ವ್ಯತ್ಯಾಸವೇನು?

ಯಾರಿಗೆ ಯಾವುದಾದರೊಂದು ಶಾಶ್ವತ ಜ್ಞಾನವನ್ನು ಪ್ರಕಟಪಡಿಸಲಾಗಿರುತ್ತದೋ ಅವರನ್ನು ಋಷಿಯೆಂದು ಕರೆಯಲಾಗುತ್ತದೆ. ಅವರ ಮೂಲಕ, ಈ ಜ್ಞಾನವು ಮಂತ್ರವಾಗಿ ಪ್ರಕಟವಾಗುತ್ತದೆ. ಯಾರು ಜ್ಞಾನಿಗಳಾಗಿ, ಪಂಡಿತರಾಗಿ, ಬುದ್ಧಿವಂತರಾಗಿ ಮತ್ತು ಆಳವಾದ ಅವಲೋಕನವನ್ನು ಮಾಡುವ ಶಕ್ತಿಯನ್ನು ಹೊಂದಿರುತ್ತಾರೋ ಅವರನ್ನು ಮುನಿಗಳೆಂದು ಕರೆಯಲಾಗುತ್ತದೆ. ಮುನಿಗಳು ತಮ್ಮ ಹೇಳಿಕೆ ಬಗ್ಗೆ ಕೂಡ ನಿಯಂತ್ರಣವನ್ನು ಹೊಂದಿರುತ್ತಾರೆ.

Quiz

ರಾಜ ಜನಕನ ನಿಜವಾದ ಹೆಸರು ಏನು?

ಕ್ಷೇತ್ರಪಾಲಾಯ ವಿದ್ಮಹೇ ಕ್ಷೇತ್ರಸ್ಥಿತಾಯ ಧೀಮಹಿ ತನ್ನಃ ಕ್ಷೇತ್ರಃ ಪ್ರಚೋದಯಾತ್....

ಕ್ಷೇತ್ರಪಾಲಾಯ ವಿದ್ಮಹೇ ಕ್ಷೇತ್ರಸ್ಥಿತಾಯ ಧೀಮಹಿ ತನ್ನಃ ಕ್ಷೇತ್ರಃ ಪ್ರಚೋದಯಾತ್

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |