Special - Hanuman Homa - 16, October

Praying to Lord Hanuman grants strength, courage, protection, and spiritual guidance for a fulfilled life.

Click here to participate

ಬಸವಣ್ಣನ ವಚನಗಳು

63.7K
9.5K

Comments

Security Code
54248
finger point down
ಓಂ ಶ್ರೀ ಗುರುಬಸವಲಿಂಗಯ ನಮಃ -User_si753u

ಓಂ ನಮಃ ಶಿವಾಯ ಓಂ ಗುರು ಬಸವಲಿಂಗಾಯ ನಮಃ 🙏 -Seethamma

ಕಾಯಕ ಯೋಗಿ ಬಸವಣ್ಣನವರಿಗೆ ಅನಂತ ನಮಸ್ಕಾರಗಳು -User_si7kdb

ಪ್ರಪಂಚೇಶ್ವರನ ವಿಸ್ತೃತ ಪರಿಚಯ ಪ್ರಪಂಚಕ್ಕೆ ಪರಿಚಯಿಸುತ್ತಿರುವ ನಿಮ್ಮ ವಾಹಿನಿಯ ಸೇವೆ ಈಶ್ವರ ಮೆಚ್ಚುವಂತಹದ್ದಾಗಿದೆ. -ಸುರೇಶ್ ಎನ್ ಎಸ್ ಶಿಕ್ಷಕರು CRP ನಾಗಮಂಗಲ

ಸನಾತನ ಧರ್ಮದ ಬಗ್ಗೆ ಮಾಹಿತಿಯ ಖಜಾನೆ -ಲಕ್ಷ್ಮಿ

Read more comments

Knowledge Bank

೫ ವಿಧವಾದ ಮೋಕ್ಷ

ಹಿಂದೂ ಧತ್ಮವು ೫ ವಿಧವಾದ ಮೋಕ್ಷವನ್ನು ಹೇಳುತ್ತದೆ ೧ ಸಾಲೋಕ್ಯ ದೇವರು ಇರುವ ಲೋಕದಲ್ಲಿಯೇ ಇರುವುದು ೨ - ಸಾರ್ಷ್ಟಿ ದೇವರಂತೆಯೇ ಐಶ್ವರ್ಯವನ್ನು ಹೊಂದಿರುವುದು ೩ - ಸಾಮೀಪ್ಯ ದೇವರ ಸನಿಹದಲ್ಲಿಯೇ ಇರುವುದು ೪ - ಸಾರೂಪ್ಯ ದೇವನನ್ನೇ ಹೋಲುವ ರೂಪವನ್ನು ಹೊಂದಿರುವುದು ೫ - ಸಾಯುಜ್ಯ ದೇವನ ಅಸ್ತಿತ್ವ ದಲ್ಲಿಯೇ ಲೀನವಾಗುವುದು

ಶ್ರೀಮದ್ಭಾಗವತಂನ ಲೇಖಕರು ಯಾರು?

ವ್ಯಾಸ ಮುನಿಗಳು ಶ್ರೀಮದ್ಭಾಗವತಂನ ಲೇಖಕರು.

Quiz

ಯಾವ ಮಾಸದಲ್ಲಿ ಗೋದಾನವನ್ನು ಮಾಡಿದರೆ ಪ್ರಯೋಜನಕಾರಿಯಾಗುವುದು?
Devotional Music

Devotional Music

ಭಕ್ತಿಗೀತೆಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |
Whatsapp Group Icon