Special - Vidya Ganapathy Homa - 26, July, 2024

Seek blessings from Vidya Ganapathy for academic excellence, retention, creative inspiration, focus, and spiritual enlightenment.

Click here to participate

ಪ್ರಸಿದ್ಧರಾಗಲು ಮಂತ್ರ

64.8K
1.2K

Comments

ihue5
🌟 ಈ ಮಂತ್ರವು ನನ್ನ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ, ಧನ್ಯವಾದಗಳು ಗುರುಜಿ. -ಗೋಪಾಲ್ ಹೆಗಡೆ

ಈ ಮಂತ್ರಗಳು ನನ್ನ ಜೀವನದಲ್ಲಿ ಆಶೀರ್ವಾದವಾಗಿವೆ, ಧನ್ಯವಾದಗಳು. 🌺🌺🌺🌺 -ವಿಶಾಲ್ ಗೌಡ

ಈ ಮಂತ್ರವು ನನಗೆ ಉತ್ತಮ ಶಕ್ತಿಯನ್ನು ನೀಡುತ್ತದೆ. -ಆಶಾ

ವಿಶೇಷವಾದ ವೆಬ್‌ಸೈಟ್ ⭐ -ಚಂದ್ರಶೇಖರ್ ಮುನ್ನು

ಅತ್ಯುತ್ತಮ ಮಾಹಿತಿಯ ವೆಬ್‌ಸೈಟ್ -ಶಶಿಧರ ಹೆಗ್ಡೆ

Read more comments

Knowledge Bank

ದುರ್ದಮನಿಗೆ ಕೊಡಲ್ಪಟ್ಟ ಶಾಪ ಹಾಗೂ ಅದರ ವಿಮೋಚನೆ

ದುರ್ದಮನು ವಿಶ್ವಾವಸು ಎಂಬ ಒಬ್ಬ ಗಂಧರ್ವನ ಮಗ.ಒಂದು ಸಲ ಆತ ತನ್ನ ಸಾವಿರಾರು ಜನ ಪತ್ನಿಯರೊಂದಿಗೆ ಕೈಲಾಸದ ಬಳಿಯ ಸರೋವರದಲ್ಲಿ ಆನಂದದಿಂದ ವಿಹರಿಸುತ್ತಿದ್ದ . ಸಮೀಪದಲ್ಲಿಯೇ ತಪಸ್ಸನ್ನು ಆಚರಿಸುತ್ತಿದ್ದ ವಸಿಷ್ಟ ಮುನಿಯ ತಪಸ್ಸಿಗೆ ಇದರಿಂದ ಅಡಚಣೆ ಉಂಟಾಗಿ, ಅವರು ಅವನನ್ನು‌ ರಾಕ್ಷಸನಾಗೆಂದು ಶಪಿಸಿದರು. ಆಗ ದುರ್ದಮನ ಪತ್ನಿಯರೆಲ್ಲರು ಅವನನ್ನು ಕ್ಷಮಿಸಬೇಕೆಂದು ವಸಿಷ್ಟರನ್ನು ಬೇಡಿಕೊಂಡರು ಮಹಾವಿಷ್ಣುವಿನ ಅನುಗ್ರಹದಿಂದ ದುರ್ದಮನು ಹದಿನೇಳು ವರ್ಷಗಳ ನಂತರ ಮತ್ತೊಮ್ಮೆ ಗಂಧರ್ವನಾಗುತ್ತಾನೆಂದು ವಸಿಷ್ಟರು ಹೇಳಿದರು. ಕಾಲಾಂತರದಲ್ಲಿ ದುರ್ದಮನು ಗಾಲವ ಮುನಿಯನ್ನು ನುಂಗಲು ಪ್ರಯತ್ನಿಸುತ್ತಿದ್ದಾಗ ಮಹಾವಿಷ್ಣು ವಿನಿಂದ ಶಿರಚ್ಛೇದನಕ್ಕೆ ಒಳಗಾದನು ಹಾಗೂ ಮೂಲ ಸ್ವರೂಪವನ್ನು ಮರಳಿ ಪಡೆದನು. ಈ ಕಥೆಯ ನೀತಿ ಏನೆಂದರೆ, ಮಾಡುವ ಎಲ್ಲಾ ಕರ್ಮಗಳಿಗೆ ಪ್ರತಿಫಲ ಇದ್ದೇ ಇರುತ್ತದೆ ಆದರೆ ಅನುಕಂಪ ಹಾಗೂ ದೈವ ಕೃಪೆಯಿಂದ ದೇವತಾನುಗ್ರಹ ಸಾ

ಋಗ್ವೇದ ಹಾಗೂ ಬೆಳಕಿನ ವೇಗ‌‌‌‌‌

ಪ್ರಾಚೀನ ಭಾರತೀಯ ಸಂಗ್ರಹ ವಾಗಿರುವ ಋಗ್ವೇದ ವು ಹಿಂದೂಗಳ ಮಹಾ ಗ್ರಂಥ. ಇದರಲ್ಲಿರುವ ಒಂದು ಸೂಕ್ತ (೧-೫೦-೪) ವು ಬಹಳ ಳಕಿನ ವೇಗದ ಕುರಿತಾಗಿ ಹೇಳುತ್ತದೆ ಇದರ ಪ್ರಕಾರ ಸೂರ್ಯ ಕಿರಣವು ೨೨೦೨ಯೋಜನಗಳಷ್ಟು ದೂರವನ್ನು ೧/೨ ನಿಮೇಷದಲ್ಲಿ (೧ ನಿಮೇಷ ಕಣ್ಣುಮಿಟುಕಿಸುವಷ್ಟು ಸಮಯ) ಕ್ರಮಿಸುತ್ತದೆ. ಇದೇ ಪರಿಮಾಣವನ್ನು ಆಧುನಿಕ ವಿಜ್ಞಾನದೊಂದಿಗೆ ಸಮೀಕರಿಸಿದರೆ ಅಂದಾಜು ಇದೇ ಪ್ರಮಾಣದ ಉತ್ತರ ಸಿಗುತ್ತದೆ

Quiz

ಮಹಾತ್ಮಾಗಾಂಧಿಯವರು ಯಾವ ರೀತಿಯ ಜಪವನ್ನು ಶಿಫಾರಸ್ಸು ಮಾಡಿದರು?

ಓಂ ಆದಿತ್ಯಾಯ ವಿದ್ಮಹೇ ಮಾರ್ತಾಂಡಾಯ ಧೀಮಹಿ . ತನ್ನೋ ಭಾನುಃ ಪ್ರಚೋದಯಾತ್ .....

ಓಂ ಆದಿತ್ಯಾಯ ವಿದ್ಮಹೇ ಮಾರ್ತಾಂಡಾಯ ಧೀಮಹಿ .
ತನ್ನೋ ಭಾನುಃ ಪ್ರಚೋದಯಾತ್ .

Mantras

Mantras

ಮಂತ್ರಗಳು

Click on any topic to open

Copyright © 2024 | Vedadhara | All Rights Reserved. | Designed & Developed by Claps and Whistles
| | | | |