Jaya Durga Homa for Success - 22, January

Pray for success by participating in this homa.

Click here to participate

ದೈಹಿಕ ಮತ್ತು ಮಾನಸಿಕ ಶಕ್ತಿಗಾಗಿ ಹನುಮಾನ್ ಮಂತ್ರ

146.7K
22.0K

Comments

Security Code
72297
finger point down
ನಿಮ್ಮ ಮಂತ್ರಗಳು ನನ್ನ ಮನಸ್ಸಿಗೆ ಶಾಂತಿ ಮತ್ತು ಸ್ಪಷ್ಟತೆಯನ್ನು ತರುತ್ತವೆ. 🕉️ -ಕಿರಣ್ ಕುಮಾರ್

ಅದ್ಭುತ ವೆಬ್‌ಸೈಟ್ 😍 -ಗೋಪಾಲ್

ವೇದಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಪಡೆಯುತ್ತೇನೆ -ಶ್ರೀನಿವಾಸ ಗೌಡ

Jeevanavannu badalayisuva adhyatmikavagi kondoyyuva vedike -Narayani

ಧರ್ಮೋ ಧರ್ಮ ರಕ್ಷಿತಾ, ನಿಮ್ಮ ಮಹಾನ್ ಕಾರ್ಯಕ್ಕೆ ಧನ್ಯವಾದಗಳು 🙏🌹🙏 -ಮಲ್ಲಪ್ಪ. ಕೆ

Read more comments

Knowledge Bank

ಮೃತ್ಯುವಿನ ಸೃಷ್ಟಿ

ಸೃಷ್ಟಿಯ ಸಮಯದಲ್ಲಿ, ಬ್ರಹ್ಮನು ಲೋಕವು ಶೀಘ್ರದಲ್ಲೇ ಜೀವಿಗಳಿಂದ ತುಂಬಿಹೋಗುವುದು ಕಲ್ಪಿಸಿರಲಿಲ್ಲ. ಬ್ರಹ್ಮನು ಲೋಕದ ಸ್ಥಿತಿಯನ್ನು ನೋಡಿ ಚಿಂತಿತನಾದನು ಮತ್ತು ಎಲ್ಲವನ್ನು ದಹಿಸಲು ಅಗ್ನಿಯನ್ನು ಕಳುಹಿಸಿದನು. ಭಗವಾನ್ ಶಿವನು ಮಧ್ಯಸ್ಥಿಕೆ ನೀಡಿ ಜನಸಂಖ್ಯೆಯನ್ನು ನಿಯಂತ್ರಿಸಲು ವ್ಯವಸ್ಥಿತವಾದ ಮಾರ್ಗವನ್ನು ಶಿಪಾರಸ್ಸು ಮಾಡಿದನು. ಆಗ ಬ್ರಹ್ಮನು ಆ ವಿಧಾನವನ್ನು ಕಾರ್ಯಗತಗೊಳಿಸಲು ಮರಣ ಮತ್ತು ಮೃತ್ಯುದೇವನನ್ನು ಸೃಷ್ಟಿಸಿದನು.

ಸಮುದ್ರ ಮಂಥನ

ಅಮೃತವನ್ನು ಪಡೆಯುವುದಕ್ಕಾಗಿ ದೇವ ದಾನವರು ಸಮುದ್ರ ಮಥನವನ್ನು ಮಾಡಿದರು ಇದರಿಂದ ಅಮೃತವೇ ಅಲ್ಲದೆ ಇನ್ನೂ ಅನೇಕ ಉಪಯುಕ್ತ ಹಾಗೂ ವಿನಾಶಕಾರಿ ವಸ್ತುಗಳೂ ಹೊರಬಂದವು ಈ ಪ್ರಕ್ರಿಯೆಯಿಂದ ಅನೇಕ ಆಕಾಶ ಕಾಯಗಳು ಅಮೂಲ್ಯ ದ್ರವ್ಯಗಳು ಕಾಮಧೇನು ಕೇಳಿದನ್ನು ಕೊಡುವ‌ ಕಲ್ಪವೃಕ್ಷ ಸಂಪತ್ತಿನ ಅಧಿದೇವತೆ ಲಕ್ಷ್ಮಿ ...ಇತ್ಯಾದಿಗಳು ಹೊರಬಂದವು.

Quiz

ಯಜ್ಞಗಳಲ್ಲಿ ಯಾವ ಧಾನ್ಯವನ್ನು ಬಳಸುತ್ತಾರೆ?

ಆಂಜನೇಯಾಯ ವಿದ್ಮಹೇ ಮಹಾಬಲಾಯ ಧೀಮಹಿ . ತನ್ನೋ ಹನೂಮಾನ್ ಪ್ರಚೋದಯಾತ್ ......

ಆಂಜನೇಯಾಯ ವಿದ್ಮಹೇ ಮಹಾಬಲಾಯ ಧೀಮಹಿ . ತನ್ನೋ ಹನೂಮಾನ್ ಪ್ರಚೋದಯಾತ್ ..

Mantras

Mantras

ಮಂತ್ರಗಳು

Click on any topic to open

Copyright © 2025 | Vedadhara | All Rights Reserved. | Designed & Developed by Claps and Whistles
| | | | |
Vedahdara - Personalize
Whatsapp Group Icon
Have questions on Sanatana Dharma? Ask here...