ಭಗವಾನ್ ಹನುಮಂತನು ಭಕ್ತಿ ಸೇವೆ , ಕರ್ತವ್ಯ ದೃಢ ವಿಶ್ವಾಸ ಬ್ರಹ್ಮಚರ್ಯ ಶೌರ್ಯ ಸಹನೆ ವಿಧೇಯತೆಗಳ ಸಂಕೇತ . ಅತ್ಯಂತ ಬಲಶಾಲಿಯಾಗಿದ್ದರೂ ಕೂಡ ಆತ ವಿನಯ ,ನಮ್ರತೆ ವಿಧೇಯತೆ ಇತ್ಯಾದಿ ಗುಣಗಳ ಆಗರ .ಅವನ ಅಪಾರ ಶಕ್ತಿಯು ಯಾವಾಗಲೂ ದೈವಿಕ ಶಕ್ತಿಯ ವಿಜೃಂಬಣೆಗೋಸುಗ ಉಪಯೋಗಿಸಲ್ಪಡುತ್ತಿತ್ತು ಯಾವಾತನು ತನ್ನ ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸುತ್ತಾನೋ ಅವನ ಮೇಲೆ ಪರಮಾತ್ಮನ ಒಲವು ಇದ್ದೇ ಇರುತ್ತದೆ. ಹನುಮಂತನು ತನ್ನ ಬಲವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹಾಗೂ ಮಮಕಾರ ಅಥವಾ ದೇಷಗಳ ಸಾಧನೆಗೆ ಎಂದಿಗೂ ಬಳಸಲಿಲ್ಲ ಯಾವತ್ತಿಗೂ ಅಹಂಕಾರಕ್ಕೆ ಒಳಗಾಗಲಿಲ್ಲ ಹನುಮಂತನೊಬ್ಬನೇ ಅಹಂಕಾರಕ್ಕೆ ಒಳಗಾಗದ ದೇವತೆ ಆತ ತನ್ನ ಕರ್ತವ್ಯ ವನ್ನು ನಿಸ್ವಾರ್ಥದಿಂದ ಮಾಡುತ್ತಾ ಶ್ರೀ ರಾಮನನ್ನೇ ಅನುಗಾಲವೂ ನೆನೆಯುತ್ತಾ ಇರುವಂತಹವ
ಆಗಮ ಹಾಗೂ ತಂತ್ರಗಳು ಪ್ರಾಯೋಗಿಕ ಆಚರಣೆಗಳ ಬಗ್ಗೆ ಹೆಚ್ಚು ಮಹತ್ವವನ್ನು ಕೊಡುತ್ತವೆ. ಅಂದರೆ ದಿನ ನಿತ್ಯದ ಜೀವನ ಕ್ರಮ ಹಾಗೂ ಆಧ್ಯಾತ್ಮಿಕ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತದೆ. ಆಗಮಗಳು ದೇವತಾ ಪೂಜಾ ವಿಧಿ ವಿಧಾನಗಳು, ದೇವಾಲಯ ನಿರ್ಮಾಣ, ಅರ್ಚನೆ, ಆರಾಧನೆ ಇತ್ಯಾದಿ ವಿಧಾನಗಳನ್ನು ತಿಳಿಸಿ ಕೊಡುತ್ತದೆ. ಇವುಗಳು ದೇವಾಲಯ ವಾಸ್ತುಶಿಲ್ಪ, ಉತ್ಸವಾದಿಗಳ ಬಗ್ಗೆ ತಿಳಿಸಿ ಕೊಡುತ್ತವೆ. ಇಷ್ಟೇ ಅಲ್ಲದೆ, ದೇವತಾ ಪೂಜಾ ಕ್ರಮ, ಮಡಿ ,ಮೈಲಿಗೆ, ಇತ್ಯಾದಿಗಳ ಬಗ್ಗೆಯೂ ತಿಳುವಳಿಕೆಯನ್ನು ಕೊಡುತ್ತದೆ. ತಂತ್ರಗಳು ಆಂತರಿಕ ಸಾಧನೆಗಳ ಬಗ್ಗೆ ತಿಳಿಸಿಕೊಡುತ್ತದೆ. ಧ್ಯಾನ , ಯೋಗ, ಮಂತ್ರ, ಇವುಗಳನ್ನು ಒಳಗೊಂಡಿರುತ್ತದೆ. ತಂತ್ರಗಳು ವೈಯುಕ್ತಿಕ ಆಧ್ಯಾತ್ಮಿಕ ಸಾಧನೆಗೆ ಸಹಾಯ ಮಾಡುತ್ತವೆ. ದೈವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ವಿದ್ಯೆಯನ್ನು ಈ ಮೂಲಕ ತಿಳಿಯಬಹುದಾಗಿದೆ. ಆಗಮ ಹಾಗೂ ತಂತ್ರಗಳು ಜ್ಞಾನದಿಂದ ಕರ್ಮ ಪ್ರಯೋಗದ ಬಗ್ಗೆ ಮಾಹಿತಿ ಕೊಡುತ್ತವೆ. ಮಾನವರ ಆಧ್ಯಾತ್ಮಿಕ ಬದುಕಿಗೆ ಸಹಾಯ ಮಾಡುತ್ತವೆ. ಇವುಗಳಲ್ಲಿ ಕೇವಲ ಸಿದ್ಧಾಂತ ಮಾತ್ರವಲ್ಲದೆ ಪ್ರಾಯೋಗಿಕ ವಿಧಿ ವಿಧಾನಗಳನ್ನು ಹೇಳಲಾಗಿದೆ. ಆಗಮ ಹಾಗೂ ತಂತ್ರಗಳ ನೆರವಿನಿಂದ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಜಟಿಲವಾದ ಸಮಸ್ಯೆಗಳಿಗೆ ಸರಳ ಉಪಾಯಗಳನ್ನು ಹೇಳಲಾಗಿದೆ. ಇದರಿಂದ ದಿನನಿತ್ಯದ ಬದುಕಿನಲ್ಲಿ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆದ್ದರಿಂದ ಆಗಮ ಹಾಗೂ ತಂತ್ರಗಳು ಆಧ್ಯಾತ್ಮಿಕತೆಯನ್ನು ಅರ್ಥೈಸಿಕೊಳ್ಳಲು ಅಗತ್ಯ.
ಭವಾಶರ್ವೌ ಮೃಡತಂ ಮಾಭಿ ಯಾತಂ ಭೂತಪತೀ ಪಶುಪತೀ ನಮೋ ವಾಂ . ಪ್ರತಿಹಿತಾಮಾಯತಾಂ ಮಾ ವಿ ಸ್ರಾಷ್ಟಂ ಮಾ ನೋ ಹಿಂಸಿಷ್ಟಂ ದ್ವಿಪದೋ ಮಾ ಚತುಷ್ಪದಃ .. ಶುನೇ ಕ್ರೋಷ್ಟ್ರೇ ಮಾ ಶರೀರಾಣಿ ಕರ್ತಮಲಿಕ್ಲವೇಭ್ಯೋ ಗೃಧ್ರೇಭ್ಯೋ ಯೇ ಚ ಕೃಷ್ಣಾ ಅವಿಷ್ಯವಃ . ಮಕ್ಷಿಕಾಸ್ತೇ ಪಶುಪತೇ ವ....
ಭವಾಶರ್ವೌ ಮೃಡತಂ ಮಾಭಿ ಯಾತಂ ಭೂತಪತೀ ಪಶುಪತೀ ನಮೋ ವಾಂ .
ಪ್ರತಿಹಿತಾಮಾಯತಾಂ ಮಾ ವಿ ಸ್ರಾಷ್ಟಂ ಮಾ ನೋ ಹಿಂಸಿಷ್ಟಂ ದ್ವಿಪದೋ ಮಾ ಚತುಷ್ಪದಃ ..
ಶುನೇ ಕ್ರೋಷ್ಟ್ರೇ ಮಾ ಶರೀರಾಣಿ ಕರ್ತಮಲಿಕ್ಲವೇಭ್ಯೋ ಗೃಧ್ರೇಭ್ಯೋ ಯೇ ಚ ಕೃಷ್ಣಾ ಅವಿಷ್ಯವಃ .
ಮಕ್ಷಿಕಾಸ್ತೇ ಪಶುಪತೇ ವಯಾಂಸಿ ತೇ ವಿಘಸೇ ಮಾ ವಿದಂತ ..
ಕ್ರಂದಾಯ ತೇ ಪ್ರಾಣಾಯ ಯಾಶ್ಚ ತೇ ಭವ ರೋಪಯಃ .
ನಮಸ್ತೇ ರುದ್ರ ಕೃಣ್ಮಃ ಸಹಸ್ರಾಕ್ಷಾಯಾಮರ್ತ್ಯ ..
ಪುರಸ್ತಾತ್ತೇ ನಮಃ ಕೃಣ್ಮ ಉತ್ತರಾದಧರಾದುತ .
ಅಭೀವರ್ಗಾದ್ದಿವಸ್ಪರ್ಯಂತರಿಕ್ಷಾಯ ತೇ ನಮಃ ..
ಮುಖಾಯ ತೇ ಪಶುಪತೇ ಯಾನಿ ಚಕ್ಷೂಂಷಿ ತೇ ಭವ .
ತ್ವಚೇ ರೂಪಾಯ ಸಂದೃಶೇ ಪ್ರತೀಚೀನಾಯ ತೇ ನಮಃ ..
ಅಂಗೇಭ್ಯಸ್ತ ಉದರಾಯ ಜಿಹ್ವಾಯಾ ಆಸ್ಯಾಯ ತೇ .
ದದ್ಭ್ಯೋ ಗಂಧಾಯ ತೇ ನಮಃ ..
ಅಸ್ತ್ರಾ ನೀಲಶಿಖಂಡೇನ ಸಹಸ್ರಾಕ್ಷೇಣ ವಾಜಿನಾ .
ರುದ್ರೇಣಾರ್ಧಕಘಾತಿನಾ ತೇನ ಮಾ ಸಮರಾಮಹಿ ..
ಸ ನೋ ಭವಃ ಪರಿ ವೃಣಕ್ತು ವಿಶ್ವತ ಆಪ ಇವಾಗ್ನಿಃ ಪರಿ ವೃಕ್ತು ನೋ ಭವಃ .
ಮಾ ನೋಽಭಿ ಮಾಂಸ್ತ ನಮೋ ಅಸ್ತ್ವಸ್ಮೈ ..
ಚತುರ್ನಮೋ ಅಷ್ಟಕೃತ್ವೋ ಭವಾಯ ದಶ ಕೃತ್ವಃ ಪಶುಪತೇ ನಮಸ್ತೇ .
ತವೇಮೇ ಪಂಚ ಪಶವೋ ವಿಭಕ್ತಾ ಗಾವೋ ಅಶ್ವಾಃ ಪುರುಷಾ ಅಜಾವಯಃ ..
ತವ ಚತಸ್ರಃ ಪ್ರದಿಶಸ್ತವ ದ್ಯೌಸ್ತವ ಪೃಥಿವೀ ತವೇದಮುಗ್ರೋರ್ವಾಂತರಿಕ್ಷಂ .
ತವೇದಂ ಸರ್ವಮಾತ್ಮನ್ವದ್ಯತ್ಪ್ರಾಣತ್ಪೃಥಿವೀಮನು ..
ಉರುಃ ಕೋಶೋ ವಸುಧಾನಸ್ತವಾಯಂ ಯಸ್ಮಿನ್ನಿಮಾ ವಿಶ್ವಾ ಭುವನಾನ್ಯಂತಃ .
ಸ ನೋ ಮೃಡ ಪಶುಪತೇ ನಮಸ್ತೇ ಪರಃ ಕ್ರೋಷ್ಟಾರೋ ಅಭಿಭಾಃ ಶ್ವಾನಃ ಪರೋ ಯಂತ್ವಘರುದೋ ವಿಕೇಶ್ಯಃ ..
ಧನುರ್ಬಿಭರ್ಷಿ ಹರಿತಂ ಹಿರಣ್ಮಯಂ ಸಹಸ್ರಾಘ್ನಿ ಶತವಧಂ ಶಿಖಂಡಿನ್ .
ರುದ್ರಸ್ಯೇಷುಶ್ಚರತಿ ದೇವಹೇತಿಸ್ತಸ್ಮೈ ನಮೋ ಯತಮಸ್ಯಾಂ ದಿಶೀತಃ ..
ಯೋಽಭಿಯಾತೋ ನಿಲಯತೇ ತ್ವಾಂ ರುದ್ರ ನಿಚಿಕೀರ್ಷತಿ .
ಪಶ್ಚಾದನುಪ್ರಯುಂಕ್ಷೇ ತಂ ವಿದ್ಧಸ್ಯ ಪದನೀರಿವ ..
ಭವಾರುದ್ರೌ ಸಯುಜಾ ಸಂವಿದಾನಾವುಭಾವುಗ್ರೌ ಚರತೋ ವೀರ್ಯಾಯ .
ತಾಭ್ಯಾಂ ನಮೋ ಯತಮಸ್ಯಾಂ ದಿಶೀತಃ ..
ನಮಸ್ತೇಽಸ್ತ್ವಾಯತೇ ನಮೋ ಅಸ್ತು ಪರಾಯತೇ .
ನಮಸ್ತೇ ರುದ್ರ ತಿಷ್ಠತ ಆಸೀನಾಯೋತ ತೇ ನಮಃ ..
ನಮಃ ಸಾಯಂ ನಮಃ ಪ್ರಾತರ್ನಮೋ ರಾತ್ರ್ಯಾ ನಮೋ ದಿವಾ .
ಭವಾಯ ಚ ಶರ್ವಾಯ ಚೋಭಾಭ್ಯಾಮಕರಂ ನಮಃ ..
ಸಹಸ್ರಾಕ್ಷಮತಿಪಶ್ಯಂ ಪುರಸ್ತಾದ್ರುದ್ರಮಸ್ಯಂತಂ ಬಹುಧಾ ವಿಪಶ್ಚಿತಂ .
ಮೋಪಾರಾಮ ಜಿಹ್ನಯೇಯಮಾನಂ ..
ಶ್ಯಾವಾಶ್ವಂ ಕೃಷ್ಣಮಸಿತಂ ಮೃಣಂತಂ ಭೀಮಂ ರಥಂ ಕೇಶಿನಃ ಪಾದಯಂತಂ .
ಪೂರ್ವೇ ಪ್ರತೀಮೋ ನಮೋ ಅಸ್ತ್ವಸ್ಮೈ ..
ಮಾ ನೋಽಭಿ ಸ್ರಾಮತ್ಯಂ ದೇವಹೇತಿಂ ಮಾ ನ ಕ್ರುಧಃ ಪಶುಪತೇ ನಮಸ್ತೇ .
ಅನ್ಯತ್ಪಾಸ್ಮದ್ದಿವ್ಯಾಂ ಶಾಖಾಂ ವಿ ಧೂನು .
ಮಾ ನೋ ಹಿಂಸೀರಧಿ ನೋ ಬ್ರೂಹಿ ಪರಿ ಣೋ ವೃಂಗ್ಧಿ ಮಾ ಕ್ರುಧಃ .
ಮಾ ತ್ವಯಾ ಸಮರಾಮಹಿ ..
ಮಾ ನೋ ಗೋಷು ಪುರುಷೇಷು ಮಾ ಗೃಧೋ ನೋ ಅಜಾವಿಷು .
ಅನ್ಯತ್ರೋಗ್ರ ವಿ ವರ್ತಯ ಪಿಯಾರೂಣಾಂ ಪ್ರಜಾಂ ಜಹಿ ..
ಯಸ್ಯ ತಕ್ಮಾ ಕಾಸಿಕಾ ಹೇತಿರೇಕಮಶ್ವಸ್ಯೇವ ವೃಷಣಃ ಕ್ರಂದ ಏತಿ .
ಅಭಿಪೂರ್ವಂ ನಿರ್ಣಯತೇ ನಮೋ ಅಸ್ತ್ವಸ್ಮೈ ..
ಯೋಽನ್ತರಿಕ್ಷೇ ತಿಷ್ಠತಿ ವಿಷ್ಟಭಿತೋಽಯಜ್ವನಃ ಪ್ರಮೃಣಂದೇವಪೀಯೂನ್ .
ತಸ್ಮೈ ನಮೋ ದಶಭಿಃ ಶಕ್ವರೀಭಿಃ ..
ತುಭ್ಯಮಾರಣ್ಯಾಃ ಪಶವೋ ಮೃಗಾ ವನೇ ಹಿತಾ ಹಂಸಾಃ ಸುಪರ್ಣಾಃ ಶಕುನಾ ವಯಾಂಸಿ .
ತವ ಯಕ್ಷಂ ಪಶುಪತೇ ಅಪ್ಸ್ವಽನ್ತಸ್ತುಭ್ಯಂ ಕ್ಷರಂತಿ ದಿವ್ಯಾ ಆಪೋ ವೃಧೇ ..
ಶಿಂಶುಮಾರಾ ಅಜಗರಾಃ ಪುರೀಕಯಾ ಜಷಾ ಮತ್ಸ್ಯಾ ರಜಸಾ ಯೇಭ್ಯೋ ಅಸ್ಯಸಿ .
ನ ತೇ ದೂರಂ ನ ಪರಿತಿಷ್ಠಾಸ್ತಿ ತೇ ಭವ ಸದ್ಯಃ ಸರ್ವಾನ್ ಪರಿ ಪಶ್ಯಸಿ ಭೂಮಿಂ ಪೂರ್ವಸ್ಮಾದ್ಧಂಸ್ಯುತ್ತರಸ್ಮಿನ್ ಸಮುದ್ರೇ ..
ಮಾ ನೋ ರುದ್ರ ತಕ್ಮನಾ ಮಾ ವಿಷೇಣ ಮಾ ನಃ ಸಂ ಸ್ರಾ ದಿವ್ಯೇನಾಗ್ನಿನಾ .
ಅನ್ಯತ್ರಾಸ್ಮದ್ವಿದ್ಯುತಂ ಪಾತಯೈತಾಂ ..
ಭವೋ ದಿವೋ ಭವ ಈಶೇ ಪೃಥಿವ್ಯಾ ಭವ ಆ ಪಪ್ರ ಉರ್ವಂತರಿಕ್ಷಂ .
ತಸ್ಮೈ ನಮೋ ಯತಮಸ್ಯಾಂ ದಿಶೀತಃ ..
ಭವ ರಾಜನ್ ಯಜಮಾನಾಯ ಮೃಜ ಪಶೂನಾಂ ಹಿ ಪಶುಪತಿರ್ಬಭೂವಿಥ .
ಯಃ ಶ್ರದ್ದಧಾತಿ ಸಂತಿ ದೇವಾ ಇತಿ ಚತುಷ್ಪದೇ ದ್ವಿಪದೇಽಸ್ಯ ಮೃಡ ..
ಮಾ ನೋ ಮಹಾಂತಮುತ ಮಾ ನೋ ಅರ್ಭಕಂ ಮಾ ನೋ ವಹಂತಮುತ ಮಾ ನೋ ವಕ್ಷ್ಯತಃ .
ಮಾ ನೋ ಹಿಸೀಃ ಪಿತರಂ ಮಾತರಂ ಚ ಸ್ವಾಂ ತನ್ವಂ ರುದ್ರ ಮಾ ರೀರಿಷೋಃ ನಃ ..
ರುದ್ರಸ್ಯೈಲಬಕಾರೇಭ್ಯೋಽಸಂಸೂಕ್ತಗಿಲೇಭ್ಯಃ .
ಇದಂ ಮಹಾಸ್ಯೇಭ್ಯಃ ಶ್ವಭ್ಯೋ ಅಕರಂ ನಮಃ ..
ನಮಸ್ತೇ ಘೋಷಿಣೀಭ್ಯೋ ನಮಸ್ತೇ ಕೇಶಿನೀಭ್ಯಃ .
ನಮೋ ನಮಸ್ಕೃತಾಭ್ಯೋ ನಮಃ ಸಂಭುಂಜತೀಭ್ಯಃ .
ನಮಸ್ತೇ ದೇವ ಸೇನಾಭ್ಯಃ ಸ್ವಸ್ತಿ ನೋ ಅಭಯಂ ಚ ನಃ ..
ಅಥರ್ವ ವೇದ ಮಂತ್ರ: ರಕ್ಷಣೆ, ಶಕ್ತಿ ಮತ್ತು ವಿಜಯಕ್ಕಾಗಿ
ಅಭೀವರ್ತೇನ ಮಣಿನಾ ಯೇನೇಂದ್ರೋ ಅಭಿವವೃಧೇ । ತೇನಾಸ್ಮಾನ್ ಬ್ರಹ್ಮ....
Click here to know more..ಪ್ರತಿಸ್ಪರ್ಧಿಗಳು ಮತ್ತು ಶತ್ರುಗಳನ್ನು ದೂರವಿಡಲು ಹನುಮಾನ್ ಮಂತ್ರ
ಓಂ ಐಂ ಹ್ರಾಂ ಹನುಮತೇ ರಾಮದೂತಾಯ ಕಿಲಿಕಿಲಿಬುಬುಕಾರೇಣ ವಿಭೀಷಣಾಯ....
Click here to know more..ವೀರಭದ್ರ ಭುಜಂಗ ಸ್ತೋತ್ರ
ಗುಣಾದೋಷಭದ್ರಂ ಸದಾ ವೀರಭದ್ರಂ ಮುದಾ ಭದ್ರಕಾಲ್ಯಾ ಸಮಾಶ್ಲಿಷ್ಟಮ....
Click here to know more..Ganapathy
Shiva
Hanuman
Devi
Vishnu Sahasranama
Mahabharatam
Practical Wisdom
Yoga Vasishta
Vedas
Rituals
Rare Topics
Devi Mahatmyam
Glory of Venkatesha
Shani Mahatmya
Story of Sri Yantra
Rudram Explained
Atharva Sheersha
Sri Suktam
Kathopanishad
Ramayana
Mystique
Mantra Shastra
Bharat Matha
Bhagavatam
Astrology
Temples
Spiritual books
Purana Stories
Festivals
Sages and Saints
Bhagavad Gita
Radhe Radhe